Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 40

43:40
أَفَأَنتَ تُسۡمِعُ ٱلصُّمَّ أَوۡ تَهۡدِي ٱلۡعُمۡيَ وَمَن كَانَ فِي ضَلَٰلٖ مُّبِينٖ ٤٠
(ಪ್ರವಾದಿಯರೇ) ತಾವು ಕಿವುಡರಿಗೆ ಕೇಳಿಸ ಬಲ್ಲಿರಾ? ಅಥವಾ ಅಂಧರನ್ನು ಮತ್ತು ಸುವ್ಯಕ್ತ ಪಥಭೃಷ್ಟತೆಯಲ್ಲಿ ಬಿದ್ದಿರುವವರನ್ನು ಸನ್ಮಾರ್ಗದಲ್ಲಿ ಮಾಡುವಿರಾ?1
Footnotes
  • [1] ಪ್ರವಾದಿವರ್ಯ ರನ್ನು ಸಮಾಧಾನಪಡಿಸುವುದೇ ಇದರ ಉದ್ದೇಶ.