Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 42

43:42
أَوۡ نُرِيَنَّكَ ٱلَّذِي وَعَدۡنَٰهُمۡ فَإِنَّا عَلَيۡهِم مُّقۡتَدِرُونَ ٤٢
ಅಲ್ಲದಿದ್ದಲ್ಲಿ, ಅವರಿಗೆ ನಾವು ವಾಗ್ದಾನ ನೀಡಿರುವ ಶಿಕ್ಷೆಯನ್ನು ತಮಗೆ ಕಾಣಿಸಿಕೊಡಲಾಗುವುದು1. ಅವರ ಮೇಲೆ ನಾವು ಸಂಪೂರ್ಣ ನಿಯಂತ್ರಣವುಳ್ಳವ (ಶಕ್ತ)ರೇ ಆಗಿದ್ದೇವೆ.
Footnotes
  • [1] ಅರ್ಥಾತ್ ಪ್ರವಾದಿಯ ಕಣ್ಣ ಮುಂದೆಯೇ ಅವರ ಕೈಯ್ಯಾರೆ ಅವರನ್ನು ಶಿಕ್ಷಿಸಲಾಗದಿದ್ದರೂ ಪರಲೋಕದಲ್ಲಿ ಅವರಿಂದ ಪ್ರತೀಕಾರ ತೀರಿಸಲಾಗುವುದು.