Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 77

43:77
وَنَادَوۡاْ يَٰمَٰلِكُ لِيَقۡضِ عَلَيۡنَا رَبُّكَۖ قَالَ إِنَّكُم مَّٰكِثُونَ ٧٧
ಅವರು ಕೂಗಿ ಹೇಳುತ್ತಾರೆ; ``ಓ ಮಾಲಿಕ್,1 ತಮ್ಮ ಪ್ರಭು ನಮ್ಮನ್ನು ಮುಗಿಸಿ ಬಿಡುವಂತಾಗಲಿ! ಆಗ ಅವರು (ಮಾಲಿಕ್) ಹೇಳುತ್ತಾರೆ; ``ನೀವು (ಶಿಕ್ಷೆಯಲ್ಲೇ) ವಾಸಿಸುವವರಾಗಿರುವಿರಿ.
Footnotes
  • [1] ಮಾಲಿಕ್ ಎಂದರೆ ನರಕದ ಮೇಲ್ನೋಟ ವಹಿಸುವ ಮಲಕ್.