Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 87

43:87
وَلَئِن سَأَلۡتَهُم مَّنۡ خَلَقَهُمۡ لَيَقُولُنَّ ٱللَّهُۖ فَأَنَّىٰ يُؤۡفَكُونَ ٨٧
ಅವನನ್ನು ಸೃಷ್ಟಿಸಿದವನು ಯಾರೆಂದು ತಾವು ಅವರಲ್ಲಿ ಕೇಳಿದರೆ ಅಲ್ಲಾಹನೆಂದು ಅವರು ಹೇಳುವರು. ಮತ್ತೆ ಅವರು (ಸತ್ಯದಿಂದ) ಹೇಗೆ ತಪ್ಪಿ ಹೋಗುತ್ತಿದ್ದಾರೆ?1
Footnotes
  • [1] ತಮ್ಮ ಸೃಷ್ಟಿಕರ್ತ ಅಲ್ಲಾಹ್ ಎಂದು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಮತ್ತೊಬ್ಬನಿಗೆ ಆರಾಧನೆ ಅನ್ಯಾಯ. ಯುಕ್ತಿ ಶೂನ್ಯ. ವೈರುಧ್ಯದ ಚರಮಸೀಮೆ!