Kannada Translation

Ayah by Ayah

Tags

Download Links

Kannada Translation translation for Surah Az-Zukhruf — Ayah 9

43:9
وَلَئِن سَأَلۡتَهُم مَّنۡ خَلَقَ ٱلسَّمَٰوَٰتِ وَٱلۡأَرۡضَ لَيَقُولُنَّ خَلَقَهُنَّ ٱلۡعَزِيزُ ٱلۡعَلِيمُ ٩
ಆಕಾಶಗಳನ್ನೂ, ಭೂಮಿಯನ್ನೂ ಸೃಷ್ಟಿಸಿದ್ದು ಯಾರೆಂದು ತಾವು ಅವರೊಂದಿಗೆ ಕೇಳಿದರೆ, ಅವುಗಳನ್ನು ಪ್ರಬಲನೂ ಅಭಿಜ್ಞನೂ ಆದವನು (ಅಲ್ಲಾಹು) ಸೃಷ್ಟಿಸಿದನೆಂದು ಅವರು ಹೇಳುವರು1.
Footnotes
  • [1] ಆಕಾಶ ಭೂಮಿಗಳನ್ನು ಸೃಷ್ಟಿಸಿದ್ದು ಅಲ್ಲಾಹು ಎಂದು ಅವರು ಒಪ್ಪಿಕೊಳ್ಳುತ್ತಿರುವಾಗ ಮತ್ತೆ ಕೆಲವು ಸೃಷ್ಟಿಗಳಿಗೆ ದಿವ್ಯತ್ವ ಕಲ್ಪಿಸಿಕೊಂಡು ಆರಾಧಿಸುವುದು ಮೌಡ್ಯ ಎಂಬ ಸೂಚನೆ.