Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 37

44:37
أَهُمۡ خَيۡرٌ أَمۡ قَوۡمُ تُبَّعٖ وَٱلَّذِينَ مِن قَبۡلِهِمۡ أَهۡلَكۡنَٰهُمۡۚ إِنَّهُمۡ كَانُواْ مُجۡرِمِينَ ٣٧
ಇವರೋ ಉತ್ತಮರು? ಅಥವಾ ತುಬ್ಬಅï ಜನಾಂಗ1 ಮತ್ತು ಅದಕ್ಕಿಂತ ಹಿಂದಿನವರು ಉತ್ತಮರೋ? ಏಕೆಂದರೆ ನಾವು ಅವರನ್ನು ನಾಶಗೊಳಿಸಿದೆವು. ಅವರು ಅಪರಾಧಿಗಳಾಗಿದ್ದರು.
Footnotes
  • [1] ತುಬ್ಬಅï ಅಂದರೆ ಯಮನ್ ದೇಶದ ರಾಜರುಗಳ ಪದವಿ ನಾಮವಾಗಿತ್ತು. ಕ್ರಿ. ಪೂ. 525ರಿಂದ 115ರ ವರೆಗಿನ 640 ವರ್ಷಗಳ ಕಾಲ ಯಮನ್ ಮತ್ತು ಆಸುಪಾಸಿನ ರಾಜ್ಯಗಳನ್ನು ಇವರು ಬಹಳ ವೈಭವದಿಂದ ಆಳಿದ್ದರು. ಸುಲೈಮಾನ್‍ನಬಿಯವರ ಚರಿತ್ರೆಯಲ್ಲಿ ಬರುವ ಬಲ್ಕೀಸ್ ರಾಣಿ ಈ ರಾಜವಂಶಕ್ಕೆ ಸೇರಿದವರು. ಇಲ್ಲಿ ಪ್ರಸ್ತಾಪಿಸಲಾದ ಓರ್ವ ತುಬ್ಬಅï ರಾಜ ಸಚ್ಚರಿತರಾಗಿದ್ದರು. ನಬಿ ಎಂದೂ ಅಭಿಪ್ರಾಯವಿದೆ. ಅಸ್‍ಅದ್ ಎಂದಾಗಿತ್ತು ಆ ರಾಜರ ಹೆಸರು. ಉಪ ನಾಮ ಅಬೂಕರ್ಬ್ ಎಂದಾಗಿತ್ತು. ಈ ವ್ಯಕ್ತಿ ಪ್ರಜೆಗಳನ್ನು ಸತ್ಯ-ಸದಾಚಾರಗಳಿಗೆ ಆಹ್ವಾನಿಸಿದರು. ಆದರೆ ಪ್ರಜೆಗಳು ಧಿಕ್ಕರಿಸಿದರು.