Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 42

44:42
إِلَّا مَن رَّحِمَ ٱللَّهُۚ إِنَّهُۥ هُوَ ٱلۡعَزِيزُ ٱلرَّحِيمُ ٤٢
ಅಲ್ಲಾಹನು ಕೃಪೆ ತೋರಿದವರ ಹೊರತು1. ಅವನು ಮಹಾ ಪ್ರತಾಪಿಯೂ, ದಯಾನಿಧಿಯೂ ಆಗಿರುತ್ತಾನೆ.
Footnotes
  • [1] ಅರ್ಥಾತ್ ಸತ್ಯವಿಶ್ವಾಸಿಗಳು. ಏಕೆಂದರೆ ಬಂಧುವಿನಿಂದ ಬಂಧುವಿಗೆ ಉಪಕಾರ ದೊರೆಯದು ಎಂಬುದರಿಂದ ಸತ್ಯವಿಶ್ವಾಸಿಗಳನ್ನು ಹೊರತುಪಡಿಸಲಾಗಿದೆ. ಅವರಿಗೆ ಪರಸ್ಪರ ಶಿಫಾರಸು ನಡೆಸಲು ಅನುಮತಿ ನೀಡಲಾಗುವುದು (ತಫ್ಸೀರ್ ಕುರ್ಥುಬಿ 16 : 148)