Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 5

44:5
أَمۡرٗا مِّنۡ عِندِنَآۚ إِنَّا كُنَّا مُرۡسِلِينَ ٥
ಆ ರಾತ್ರಿಯಲ್ಲಿ ನಮ್ಮ ಅಪ್ಪಣೆಯಿಂದ ಸುಶಕ್ತ ವಾದ ಸಕಲ ವಿಷಯಗಳನ್ನು ಬೇರ್ಪಡಿಸಿ ವಿವರಿಸಲಾಗುತ್ತದೆ1. ನಾವು ಸಂದೇಶವಾಹಕರನ್ನು ಕಳುಹಿಸುತ್ತಿರುವವರಾಗಿರುವೆವು.
Footnotes
  • [1] ತಿದ್ದುಪಡಿಗೆ ಎಡೆಯಿಲ್ಲದ ವಿಧದಲ್ಲಿ ಅಲ್ಲಾಹನಿಂದ ಸುಶಕ್ತ ಕಾರ್ಯಗಳು ಆ ರಾತ್ರಿ ವಿವರಿಸಲ್ಪಡುತ್ತದೆ. ಎಲ್ಲದರ ಮೂಲ ದಾಖಲೆಯಾದ ಲೌಹುಲ್ ಮಹ್ಫೂಳ್‍ನಿಂದ ಹಾಲಿ ವರ್ಷದ ವಿಶ್ವದ ಚಟುವಟಿಕೆಗಳನ್ನು ಮಲಕ್‍ಗಳಿಗೆ ಆ ರಾತ್ರಿ ವಿವರಿಸಲಾಗುತ್ತದೆ. ಇಬ್ನುಉಮರ್, ಮುಜಾಹಿದ್, ಳಹ್ಹಾಕ್, ಅಬೂ ಮಾಲಿಕ್ ಮುಂತಾದವರ ಪ್ರಸ್ತಾಪನೆಯೂ ಸಾಮಾನ್ಯವಾಗಿ ಮುಫಸ್ಸಿರ್‍ಗಳು ನೀಡಿದ ವ್ಯಾಖ್ಯಾನವೂ ಇದಾಗಿದೆ.