Kannada Translation

Ayah by Ayah

Tags

Download Links

Kannada Translation translation for Surah Ad-Dukhan — Ayah 54

44:54
كَذَٰلِكَ وَزَوَّجۡنَٰهُم بِحُورٍ عِينٖ ٥٤
ಅವರ ಅವಸ್ಥೆ ಹಾಗಿರುವುದು. ಬಿಳಿ ಬಣ್ಣದ, ವಿಶಾಲ ನಯನಗಳುಳ್ಳ ತರುಣಿಯರನ್ನು1 ನಾವು ಅವರಿಗೆ ವಿವಾಹ ಮಾಡಿಸುವೆವು.
Footnotes
  • [1] ಹೂರ್ ಅಂದರೆ ಶ್ವೇತ ಸುಂದರಿ ಎಂದರ್ಥ. ನೇತ್ರವು ಅತಿ ಕರ್ರಗೆ ಹಾಗೂ ಅತಿ ಬಿಳುಪು ಆದವಳು ಎಂದೂ ಅರ್ಥವಿದೆ. ಕಣ್ಣಿನ ಕಪ್ಪು ಮತ್ತು ಬಿಳುಪು ಹೆಚ್ಚಾದಷ್ಟು ಸೌಂದರ್ಯ ಜಾಸ್ತಿ ತಾನೆ? ಈನ್ ಅಂದರೆ ಬೊಗಸೆ ಕಣ್ಣಿನವಳು. ಆಕರ್ಷಕ ಕಣ್ಣುಗಳುಳ್ಳ ಅಭಿನೇತ್ರಿ ಮುಂತಾದ ಅರ್ಥಗಳಿವೆ. ಒಟ್ಟಿನಲ್ಲಿ ಆಕರ್ಷಕವಾದ ಕಂಗಳ, ಮಾದಕ ಮೈಸಿರಿಯುಳ್ಳ ಚೆಲುವೆಯರಾದ ತರುಣಿಯರು ಎಂದು ಸಾರ.