Kannada Translation

Ayah by Ayah

Tags

Download Links

Kannada Translation translation for Surah Al-Jathiyah — Ayah 7

45:7
وَيۡلٞ لِّكُلِّ أَفَّاكٍ أَثِيمٖ ٧
ಸುಳ್ಳ ಹಾಗೂ ಮಹಾಪಾಪಿಯಾದ ಪ್ರತಿ ಯೊಬ್ಬನಿಗೆ ವಿನಾಶವಿದೆ.1
Footnotes
  • [1] ಇಫ್‍ಕ್ ಎಂಬುದರ ನಿಷ್ಪತ್ತಿಯೇ ಅಫ್ಪಾಕ್. ಧಾರಳ ಸುಳ್ಳು ಹೇಳುವವನು ಎಂದರ್ಥ. ಇಸ್ಮ್ ಎಂಬುದರ ಉತ್ಪತ್ತಿಯೇ ಅಸೀಮ್. ಮಹಾಪಾಪಿ ಎಂದರ್ಥ.