Kannada Translation

Ayah by Ayah

Tags

Download Links

Kannada Translation translation for Surah Muhammad — Ayah 13

47:13
وَكَأَيِّن مِّن قَرۡيَةٍ هِيَ أَشَدُّ قُوَّةٗ مِّن قَرۡيَتِكَ ٱلَّتِيٓ أَخۡرَجَتۡكَ أَهۡلَكۡنَٰهُمۡ فَلَا نَاصِرَ لَهُمۡ ١٣
(ಸಂದೇಶವಾಹಕರೇ,) ತಮ್ಮನ್ನು ಹೊರಹಾಕಿದ ತಮ್ಮ ನಾಡಿಗಿಂತ ಬಹಳಷ್ಟು ಬಲಿಷ್ಠವಾಗಿದ್ದ ಅದೆ ಷ್ಟೋ ನಾಡುಗಳಿವೆ1. ನಾವು ಅವರನ್ನು ನಾಶಗೊಳಿಸಿದ್ದೇವೆ. ಆಗ ಅವರನ್ನು ರಕ್ಷಿಸುವ ಯಾವ ಸಹಾಯಕನೂ ಇರಲಿಲ್ಲ.
Footnotes
  • [1] ನಬಿಯವರನ್ನು ಹೊರ ಹಾಕಲಾದ ನಾಡು ಅಂದರೆ ಮಕ್ಕಾ. ಆದರೆ ಆ ಮಕ್ಕಾದ ಶತ್ರುಗಳಿಗಿಂತಲೂ ಬಲಿಷ್ಠರಾಗಿದ್ದ ಎಷ್ಟೋ ನಾಡುಗಳ ದುಷ್ಟರನ್ನು ನಿರ್ನಾಮ ಮಾಡಿರುವ ಅಲ್ಲಾಹನಿಗೆ ಮಕ್ಕಾದವರಿಗೂ ಪಾಠ ಕಲಿಸುವುದು ಪ್ರಯಾಸವಿಲ್ಲ ಎಂದಾಗಿದೆ ಆಯತ್‍ನ ಮರ್ಮ. ಬದ್‍ರ್‍ನಲ್ಲಿ ಅವರಿಗೆ ತಕ್ಕ ಶಿಕ್ಷೆಯಾದುದೂ ಇತಿಹಾಸ.