Kannada Translation

Ayah by Ayah

Tags

Download Links

Kannada Translation translation for Surah Muhammad — Ayah 26

47:26
ذَٰلِكَ بِأَنَّهُمۡ قَالُواْ لِلَّذِينَ كَرِهُواْ مَا نَزَّلَ ٱللَّهُ سَنُطِيعُكُمۡ فِي بَعۡضِ ٱلۡأَمۡرِۖ وَٱللَّهُ يَعۡلَمُ إِسۡرَارَهُمۡ ٢٦
ಅವರಿಗೆ ಈ ದುರ್ಮಾರ್ಗವು ಏಕೆ ಒದಗಿತೆಂದರೆ ಅಲ್ಲಾಹನು ಅವತೀರ್ಣಗೊಳಿಸಿದ ಧರ್ಮವನ್ನು ಮೆಚ್ಚದವರೊಡನೆ, “ಕೆಲವು ವಿಷಯಗಳಲ್ಲಿ ನಾವು ನಿಮ್ಮನ್ನು ಅನುಸರಿಸುವೆವು” ಎಂದು ಅವರು ಹೇಳಿಬಿಟ್ಟ ಕಾರಣಕ್ಕಾಗಿದೆ. ಅವರು ರಹಸ್ಯಗೊಳಿಸುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು1.
Footnotes
  • [1] ‘ಅಲ್ಲಾಹು ಅವತೀರ್ಣಗೊಳಿಸಿದುದನ್ನು ಮೆಚ್ಚದವರು’ ಅಂದರೆ ಪ್ರತ್ಯಕ್ಷ ಶತ್ರುಗಳಾಗಿದ್ದ ಮುಶ್ರಿಕರು. ಆ ಮುಶ್ರಿಕರಲ್ಲಿ ಕಪಟಿಗಳು ಗುಪ್ತ ಭೇಟಿ ನಡೆಸಿ “ಕೆಲವು ವಿಷಯಗಳಲ್ಲಿ ನಾವು ನಿಮ್ಮನ್ನು ಅನುಸರಿಸುತ್ತೇವೆ” ಎಂದು ಮಾತು ಕೊಡುತ್ತಿದ್ದರು. ಆದರೆ ಅವರ ಗೂಢಚರ್ಯೆಯನ್ನು ಅಲ್ಲಾಹು ಬಲ್ಲವನಾಗಿರುತ್ತಾನೆ.