Kannada Translation

Ayah by Ayah

Tags

Download Links

Kannada Translation translation for Surah Al-Fath — Ayah 21

48:21
وَأُخۡرَىٰ لَمۡ تَقۡدِرُواْ عَلَيۡهَا قَدۡ أَحَاطَ ٱللَّهُ بِهَاۚ وَكَانَ ٱللَّهُ عَلَىٰ كُلِّ شَيۡءٖ قَدِيرٗا ٢١
ನಿಮಗಿನ್ನೂ ಗಳಿಸಲು ಸಾಧ್ಯವಾಗದ ಮತ್ತಷ್ಟು ಸಮರಾರ್ಜಿತ ಸೊತ್ತನ್ನೂ ಅವನು ನಿಮಗೆ ವಾಗ್ದಾನ ಮಾಡಿರುವನು. ಅಲ್ಲಾಹನು ಅವುಗಳನ್ನು ಸುತ್ತುವರಿದಿದ್ದಾನೆ1. ಅಲ್ಲಾಹನು ಸಕಲ ವಿಷಯಗಳಿಗೆ ಸಾಮಥ್ರ್ಯವುಳ್ಳವನಾಗಿದ್ದಾನೆ.
Footnotes
  • [1] ಈ ಸೂಕ್ತದ ಉದ್ದೇಶ ಮಕ್ಕಾ ವಿಜಯವೆಂದು ಥಬರಿಯವರ ಅಭಿಪ್ರಾಯ. ಅರ್ಥಾತ್ ಅಲ್ಲಾಹನು ತನ್ನ ಶಕ್ತಿಯಿಂದ ಅದನ್ನು ನಿಮ್ಮ ವಶಕ್ಕೆ ತರುವನು. ಅದು ನಿಮಗಾಗಿ ಬಂಧಿಸಿಡಲಾದ, ನಷ್ಟವಾಗದ, ನಿಮ್ಮ ಸುತ್ತಲೂ ಆವರಿಸಲಾದ ವಸ್ತುವಿನಂತಿದೆ.