Kannada Translation

Ayah by Ayah

Tags

Download Links

Kannada Translation translation for Surah Qaf — Ayah 16

50:16
وَلَقَدۡ خَلَقۡنَا ٱلۡإِنسَٰنَ وَنَعۡلَمُ مَا تُوَسۡوِسُ بِهِۦ نَفۡسُهُۥۖ وَنَحۡنُ أَقۡرَبُ إِلَيۡهِ مِنۡ حَبۡلِ ٱلۡوَرِيدِ ١٦
ನಿಶ್ಚಯ ನಾವು ಮಾನವನನ್ನು ಸೃಷ್ಟಿಸಿದೆವು. ಅವನ ಮನಸ್ಸನ್ನು ಚಂಚಲಗೊಳಿಸುತ್ತಿರುವ ದುರ್ಭಾವನೆಗಳನ್ನೂ ನಾವು ಬಲ್ಲೆವು. ನಾವು ಅವನಿಗೆ ಅವನ ಕಂಠನಾಡಿಗಿಂತಲೂ ಹೆಚ್ಚು ಸಮೀಪವಿದ್ದೇವೆ1.
Footnotes
  • [1] ‘ವರೀದ್’ ಎಂದರೆ ಮನುಷ್ಯನ ಕೊರಳಿನ ಎರಡು ಬದಿಗಳಲ್ಲಿ ನೆಲೆಗೊಂಡಿರುವ ಎರಡು ಪ್ರಧಾನ ರಕ್ತನಾಡಿಗಳು. ಮನುಷ್ಯನ ಸರ್ವ ಸ್ಥಿತಿ ಗತಿಗಳನ್ನು ಅಲ್ಲಾಹನು ಅತ್ಯಂತ ಚೆನ್ನಾಗಿ ಬಲ್ಲನು ಎಂಬುದೇ ಇಲ್ಲಿನ ಉದ್ದೇಶ.