Kannada Translation

Ayah by Ayah

Tags

Download Links

Kannada Translation translation for Surah Qaf — Ayah 21

50:21
وَجَآءَتۡ كُلُّ نَفۡسٖ مَّعَهَا سَآئِقٞ وَشَهِيدٞ ٢١
ಪ್ರತಿಯೊಂದು ಶರೀರವು (ಅಂದು - ಮಹ್‍ಶರ ದಲ್ಲಿ) ಬರುವುದು. ಅಟ್ಟಿಕೊಂಡು ಬರುವ ಒಬ್ಬನೂ1 ಓರ್ವ ಸಾಕ್ಷಿಯೂ ಅವನ ಜೊತೆಗಿರುವರು.
Footnotes
  • [1] ಪ್ರತಿಯೊಬ್ಬರಿಗೂ ಮಹ್‍ಶರಾಕ್ಕೆ ಕರೆದೊಯ್ಯುವ ಓರ್ವ ಮಲಕ್ ಇರುವರು. ಇಲ್ಲಿ ಸಾಇಕ್ (ಚಾಲಕ) ಎಂದಿರುವುದು ಆ ಮಲಕ್ ಬಗ್ಗೆ.