Kannada Translation

Ayah by Ayah

Tags

Download Links

Kannada Translation translation for Surah Qaf — Ayah 23

50:23
وَقَالَ قَرِينُهُۥ هَٰذَا مَا لَدَيَّ عَتِيدٌ ٢٣
ಇದು ನನ್ನ ಬಳಿ ಸಿದ್ಧಗೊಂಡ ದಾಖಲೆ ಎಂದು ಅವನ ಜೊತೆಗಾರ (ಮಲಕ್)1 ಹೇಳುವನು.
Footnotes
  • [1] ಕರೀನ್ (ಜೊತೆಗಾರ) ಅಂದರೆ ಪಾಪ ಪುಣ್ಯಗಳನ್ನು ಬರೆದಿಡುವ ಮಲಕ್. ಅವರು ಸಿದ್ಧಪಡಿಸಿದ ದಾಖಲೆಗಳನ್ನು ಅಲ್ಲಿ ಹಾಜರುಪಡಿಸುತ್ತಾರೆ.