Kannada Translation

Ayah by Ayah

Tags

Download Links

Kannada Translation translation for Surah Qaf — Ayah 27

50:27
۞ قَالَ قَرِينُهُۥ رَبَّنَا مَآ أَطۡغَيۡتُهُۥ وَلَٰكِن كَانَ فِي ضَلَٰلِۭ بَعِيدٖ ٢٧
ಅವನ ಜೊತೆಗಾರನು (ಶೈತಾನ)1 ಹೇಳುವನು; ನಮ್ಮ ಪ್ರಭೂ, ನಾನು ಇವನನ್ನು ದಾರಿತಪ್ಪಿಸಲಿಲ್ಲ. ಅವನೇ ಅತ್ಯಂತ ಅಸಹಜವಾದ ಪಥಭೃಷ್ಟತೆಯಲ್ಲಿದ್ದನು.
Footnotes
  • [1] ಇಲ್ಲಿ ಹೇಳಿದ ‘ಕರೀನ್’ ಎಂಬುದರ ಉದ್ದೇಶ ಶೈತಾನ.