Kannada Translation

Ayah by Ayah

Tags

Download Links

Kannada Translation translation for Surah Qaf — Ayah 39

50:39
فَٱصۡبِرۡ عَلَىٰ مَا يَقُولُونَ وَسَبِّحۡ بِحَمۡدِ رَبِّكَ قَبۡلَ طُلُوعِ ٱلشَّمۡسِ وَقَبۡلَ ٱلۡغُرُوبِ ٣٩
ಆದುದರಿಂದ (ಸಂದೇಶವಾಹಕರೇ,) ಅವರಾಡುವ ಮಾತುಗಳ ಬಗ್ಗೆ ತಾಳ್ಮೆವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ ಸೂರ್ಯಾಸ್ತ ಮಾನಕ್ಕಿಂತ ಮುಂಚೆಯೂ ನಿಮ್ಮ ಪ್ರಭುವಿನ ಸ್ತುತಿ ಮಾಡುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡಿರಿ1.
Footnotes
  • [1] ಇಲ್ಲಿನ ತಸ್ಬೀಹ್‍ನ ಉದ್ದೇಶ ನಮಾಝ್. ಉದಯ ಪೂರ್ವ ತಸ್‍ಬೀಹ್ ಅಂದರೆ ಸುಬ್‍ಹ್ ನಮಾಝ್. ಅಸ್ತಮಾನ ಪೂರ್ವ ಅಂದರೆ ಲುಹ್ರ್ ಮತ್ತು ಅಸÀರ್. ನಿಶೆಯ ಸ್ವಲ್ಪ ಹೊತ್ತು ಅಂದರೆ ಮಗ್ರಿಬ್ ಮತ್ತು ಇಶಾಅï. ಸುಜೂದ್‍ಗಳ ಬೆನ್ನಿಗೆ ಅಂದರೆ ನಮಾಝ್ ಮುಗಿದ ತಕ್ಷಣ ಎಂದರ್ಥವಾದುದರಿಂದ ಫರ್‍ಳ್ ನಮಾಝಿನ ಬಳಿಕದ ಸುನ್ನತ್ ನಮಾಝ್ ಇದರ ಉದ್ದೇಶ ಎಂದು ಒಂದು ಅಭಿಪ್ರಾಯ. ಇನ್ನೊಂದು ಅಭಿಪ್ರಾಯ ನಮಾಝೇತರ ದ್ಸಿಕ್ರ್ ಎಂದಾಗಿದೆ. (ಇಬ್ನುಕಸೀರ್)