Kannada Translation

Ayah by Ayah

Tags

Download Links

Kannada Translation translation for Surah Qaf — Ayah 41

50:41
وَٱسۡتَمِعۡ يَوۡمَ يُنَادِ ٱلۡمُنَادِ مِن مَّكَانٖ قَرِيبٖ ٤١
(ಓ ಮನುಷ್ಯಾ) ಕರೆಯುವವನು (ಪ್ರತಿಯೊಬ್ಬನ) ಸಮೀಪದಿಂದಲೇ ಕರೆಯುವ1 ದಿನವನ್ನು ಗಮನವಿಟ್ಟಿರು.
Footnotes
  • [1] ‘ಕರೆ’ ಅಂದರೆ ಪುನರುಜ್ಜೀವನಕ್ಕಾಗಿ ಮೊಳಗುವ ಇಸ್ರಾಫೀಲರ ಕಹಳೆ ನಾದ. ಹತ್ತಿರದಿಂದ ಅಂದರೆ ಭೂಮಿಯಿಂದ ಆಕಾಶಕ್ಕೆ ಅತ್ಯಂತ ಹತ್ತಿರವಾದ ಸ್ಥಳ ಎಂದರ್ಥ.