Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 10

51:10
قُتِلَ ٱلۡخَرَّٰصُونَ ١٠
ಸುಳ್ಳುಗಾರರು ಶಪಿಸಲ್ಪಟ್ಟಿರುವರು1.
Footnotes
  • [1] ‘ಖುತಿಲ’ ಎಂಬುದರ ಅರ್ಥ ಕೊಲೆಯಾಗಲಿ ಎಂದಾದರೂ ಇಲ್ಲಿನ ಅರ್ಥ “ಹಾಳಾಗಿ ಹೋಗಲಿ” ಎಂಬಂತಹ ಶಾಪವಾಗಿದೆ. ಪರಿಹಾಸ ಭಾವ ದಿಂದ; ಪ್ರತಿಫಲದ ದಿನ ಯಾವಾಗ? ಎಂದು ಕುಚೋದ್ಯ ಮಾಡುವವರಿಗೆ 13, 14ನೇ ಆಯತ್‍ನಲ್ಲಿ ಉತ್ತರ ಹೇಳಲಾಗಿದೆ. “ನೀವು ಯಾವಾಗ? ಎಂದು ಕುಚೋದ್ಯ ಮಾಡುತ್ತಿದ್ದ ಆ ಶಿಕ್ಷೆ ಇದು, ಅನುಭವಿಸಿರಿ ಎಂದು ಅವರಿಗೆ ಹೇಳಲಾಗುವುದು.