Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 47

51:47
وَٱلسَّمَآءَ بَنَيۡنَٰهَا بِأَيۡيْدٖ وَإِنَّا لَمُوسِعُونَ ٤٧
ನಾವು ಆಕಾಶವನ್ನು ನಮ್ಮ ಶಕ್ತಿಯಿಂದಲೇ ನಿರ್ಮಿಸಿರುತ್ತೇವೆ ಮತ್ತು ನಾವು ಅದನ್ನು ವಿಶಾಲಗೊಳಿಸುವವರಾಗಿದ್ದೇವೆ1.
Footnotes
  • [1] ಅಯ್ದ್ ಎಂದರೆ ಶಕ್ತಿ ಎಂದರ್ಥ. ಇಬ್ನ್ ಅಬ್ಬಾಸ್, ಮುಜಾಹಿದ್, ಖತಾದ ಮುಂತಾದವರ ವ್ಯಾಖ್ಯಾನವಿದು (ತಬರಿ 22/438) ಸೃಷ್ಟಿ ಪ್ರಪಂಚದತ್ತ ಬುದ್ಧಿ ಹಾಗೂ ಒಳದೃಷ್ಟಿಯಿಂದ ನೋಡಿದರೆ ಅತ್ಯುನ್ನತನಾದ ಸೃಷ್ಟಿಕರ್ತನ ಮಹಿಮೆಯನ್ನು ಮನಗಾಣಬಹುದು. ನಾವು ವಾಸಿಸುವ ಈ ಭೂಮಿ ವಿಶಾಲ ಪ್ರಪಂಚದಲ್ಲಿ ಒಂದು ಬಿಂದು ಮಾತ್ರ. ಅಂದಮೇಲೆ ಈ ವಿರಾಟ್ ವಿಶ್ವದ ಆಳ - ಹರವನ್ನು ಅಳೆದವರಾರು?