Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 58

51:58
إِنَّ ٱللَّهَ هُوَ ٱلرَّزَّاقُ ذُو ٱلۡقُوَّةِ ٱلۡمَتِينُ ٥٨
ನಿಜವಾಗಿಯೂ ಅಲ್ಲಾಹನು ಮಹಾ ಅನ್ನದಾತನು1, ಮಹಾಶಕ್ತಿಶಾಲಿ ಮತ್ತು ಪ್ರಚಂಡನೂ ಆಗಿರುವನು.
Footnotes
  • [1] ಮನುಷ್ಯ ಮತ್ತು ಜಿನ್ನ್‍ಗಳಿಂದ ಅಲ್ಲಾಹನು ಆಹಾರವನ್ನು ಅಪೇಕ್ಷಿಸುವುದಿಲ್ಲ. ಅವನಿಗೆ ಹಣ್ಣುಕಾಯಿ ಬೇಡ. ಅದÀರ ಅಗತ್ಯವೂ ಅವನಿಗಿಲ್ಲ. ಪ್ರಬಲನೂ ಪರಮ ಶಕ್ತನಾದ ನಾನೇ ನಿಮಗೆ ಆಹಾರ ಕೊಡುವವನು, ನೀವು ನನಗೆ ಅನ್ನ ಕೊಡಬೇಕಾಗಿಲ್ಲ ಎಂಬ ಅಲ್ಲಾಹನ ಮಾತು ಬಹಳ ಮಾರ್ಮಿ ಕವಾದುದು.