Kannada Translation

Ayah by Ayah

Tags

Download Links

Kannada Translation translation for Surah Adh-Dhariyat — Ayah 8

51:8
إِنَّكُمۡ لَفِي قَوۡلٖ مُّخۡتَلِفٖ ٨
ನಿಜವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲೇ ಇದ್ದೀರಿ1.
Footnotes
  • [1] ಅಸಂಖ್ಯಾತ ನಕ್ಷತ್ರಗಳು, ಗ್ರಹಗಳಿಂದ ಬಾನಲೋಕವನ್ನು ಅಲಂಕರಿಸಿರುವ ಅಲ್ಲಾಹನು ಅವೆಲ್ಲಕ್ಕೂ ಒಂದೊಂದು ನಿಗದಿತ ಚಲನೆ, ಭ್ರಮಣ ವ್ಯವಸ್ಥೆಗಳನ್ನು ರೂಪಿಸಿರುತ್ತಾನೆ. ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಉಪರಿ ಲೋಕದ ಒಂದು ಪುಟ್ಟ ಅಂಶವನ್ನಷ್ಟೇ ಅರಿತುಕೊಳ್ಳಲು ಮನುಷ್ಯನಿಗೆ ಸಾಧ್ಯವಾಗಿರುವುದು. ಆ ಅರಿವು ಕೂಡ ಪರಿಪೂರ್ಣವಾಗಿಲ್ಲ.