Kannada Translation

Ayah by Ayah

Tags

Download Links

Kannada Translation translation for Surah At-Tur — Ayah 23

52:23
يَتَنَٰزَعُونَ فِيهَا كَأۡسٗا لَّا لَغۡوٞ فِيهَا وَلَا تَأۡثِيمٞ ٢٣
ಅವರು ಪರಸ್ಪರ ಪಾನ ಪಾತ್ರೆಗಳನ್ನು ಬದಲಾಯಿಸಿಕೊಳ್ಳುವರು. ಯಾವುದೇ ಅಸಂಬದ್ಧ ಮಾತಾಗಲಿ, ದುರ್ನಡೆಯಾಗಲಿ ಅಲ್ಲಿರಲಾರದು1.
Footnotes
  • [1] ಸ್ವರ್ಗದ ಸುರೆಗೆ ಮದ್ಯ ಎಂದು ಹೆಸರಿಸಿದರೂ ಇಹದ ಮದ್ಯಕೆ ಇರುವಂತೆ ದುಷ್ಪರಿಣಾಮಗಳು ಇರುವುದಿಲ್ಲ. ಇಲ್ಲಿ ಪಾನದಿಂದ ಉಂಟಾಗುವಂತಹ ತಾಮಸ ಗುಣಗಳು ಅಲ್ಲಿ ಉಂಟಾಗುವುದಿಲ್ಲ.