Kannada Translation

Ayah by Ayah

Tags

Download Links

Kannada Translation translation for Surah At-Tur — Ayah 41

52:41
أَمۡ عِندَهُمُ ٱلۡغَيۡبُ فَهُمۡ يَكۡتُبُونَ ٤١
ಅಥವಾ ಅವರ ಬಳಿ ಅಗೋಚರ ಜ್ಞಾನವಿದ್ದು ಅದನ್ನು ಅವರು ಬರೆಯುತ್ತಿರುವರೇ?1
Footnotes
  • [1] ಅರ್ಥಾತ್ ಪ್ರವಾದಿವರ್ಯ ರು ಅವರಿಗೆ ತಿಳಿಸುತ್ತಿರುವ ಪರಲೋಕ, ಪುನರುತ್ಥಾನ ಇವೆ ಮುಂತಾದ ವೃತ್ತಾಂತಗಳು ಸಂಪೂರ್ಣ ಅಸತ್ಯವಾಗಿದೆ ಎಂದು ಅವರು ಸ್ವಯಂ ತಿಳಿದುಕೊಳ್ಳಲು ಸಾಧ್ಯವಾಗುವಂತಹ ಅದೃಶ್ಯಜ್ಞಾನವೇನಾದರೂ ಅವರ ಬಳಿ ಇದೆಯೇ? ಹೀಗೆ ತಿಳಿದ ಅರಿವನ್ನು ಅವರು ಸರಿಯಾದ ಜ್ಞಾನದಿಂದ ಹಾಗೂ ಅತ್ಯಂತ ಕರಾರುವಕ್ಕಾಗಿ ಬರೆಯಬಲ್ಲರೇ?