Kannada Translation

Ayah by Ayah

Tags

Download Links

Kannada Translation translation for Surah An-Najm — Ayah 30

53:30
ذَٰلِكَ مَبۡلَغُهُم مِّنَ ٱلۡعِلۡمِۚ إِنَّ رَبَّكَ هُوَ أَعۡلَمُ بِمَن ضَلَّ عَن سَبِيلِهِۦ وَهُوَ أَعۡلَمُ بِمَنِ ٱهۡتَدَىٰ ٣٠
ಅದು ಅವರ ಅರಿವಿನ ಪರಾಕಾಷ್ಠೆ ಅಷ್ಟೇ1. ಅವನ ಮಾರ್ಗದಿಂದ ಯಾರು ತಪ್ಪಿದ್ದಾರೆ ಮತ್ತು ಯಾರು ಸನ್ಮಾರ್ಗದಲ್ಲಿದ್ದಾರೆ ಎಂಬುದನ್ನು ತಮ್ಮ ಪ್ರಭು ಚೆನ್ನಾಗಿ ಬಲ್ಲನು.
Footnotes
  • [1] ಅರ್ಥಾತ್ ಅವರ ಅರಿವಿನ ಒಟ್ಟು ಮೊಬಲಗು ಐಹಿಕ ಜೀವನ ಹಾಗೂ ಅದರ ಸುಖಭೋಗ. ಅದರಾಚೆ ಅವರ ಹೃದಯಕ್ಕೇನೂ ದಾಟದು. ಪ್ರವಾದಿವರ್ಯ ರ ಒಂದು ಪ್ರಾರ್ಥನೆಯಲ್ಲಿ ‘ಲಾ ತಜ್‍ಅಲಿದ್ದುನ್ಯಾ ಅಕ್ಬರ ಹಮ್ಮಿನಾ ವಲಾ ಮಬ್‍ಲಗ ಇಲ್ಮಿನಾ’ ಎಂದಿದೆ. ಅರ್ಥಾತ್ ಇಹಲೋಕವನ್ನು ನಮ್ಮ ಅತಿ ಮಹತ್ತರ ಕಲ್ಪನೆಯಾಗಿಸಬೇಡ. ನಮ್ಮ ಅರಿವಿನ ಅಗ್ರತೆಯನ್ನಾಗಿಯೂ ಮಾಡಬೇಡ. (ಹದೀಸ್ ತುರ್ಮುದಿ)