Kannada Translation

Ayah by Ayah

Tags

Download Links

Kannada Translation translation for Surah An-Najm — Ayah 49

53:49
وَأَنَّهُۥ هُوَ رَبُّ ٱلشِّعۡرَىٰ ٤٩
ಅವನೇ ಶಿಅïರಾ ನಕ್ಷತ್ರದ (ತ್ರಿಶಂಕು ನಕ್ಷತ್ರದ) ಪ್ರಭು1.
Footnotes
  • [1] ಬಹಳ ಹೊಳಪುಳ್ಳ ಒಂದು ನಕ್ಷತ್ರವಾಗಿದೆ ಶಿಅïರಾ (Siಡಿus). ಕೆಲವು ಅರಬ್ ಗೋತ್ರಗಳವರು ಇದನ್ನೂ ಆರಾಧಿಸುತ್ತಿದ್ದರು. ಆದ್ದರಿಂದ ``ಶಿಅïರಾ ನಕ್ಷತ್ರದ ಪ್ರಭು'' ಎಂದು ಹೇಳುವ ಮೂಲಕ ನಿಜವಾದ ಆರಾಧ್ಯ ಅಲ್ಲಾಹು ಎಂದು ಸೂಚಿಸಲಾಗಿದೆ.