Kannada Translation

Ayah by Ayah

Tags

Download Links

Kannada Translation translation for Surah An-Najm — Ayah 53

53:53
وَٱلۡمُؤۡتَفِكَةَ أَهۡوَىٰ ٥٣
ಅಧೋಮುಖವಾಗಿ ಮಗುಚಿಬಿದ್ದ ಆ ನಾಡನ್ನು1 ಅವನು ಧ್ವಂಸಗೊಳಿಸಿದನು.
Footnotes
  • [1] ತಲೆ ಕೆಳಗಾಗಿ ಮಗುಚಿ ಹಾಕಿದ ನಾಡು ಎಂದರೆ ಸದೂಮ್. ಇದು ಲೂಥ್ ನಬಿಯವರ ಜನಾಂಗದವರ ಊರು. 54ನೇ ಆಯತ್‍ನಲ್ಲಿ ಬುಡಮೇಲು ಮಾಡುವ ಮುನ್ನ ಊರವರ ಮೇಲೆ ಕಲ್ಲ ಮಳೆ ಸುರಿದ ಘಟನೆಯತ್ತ ಬೊಟ್ಟು ಮಾಡಲಾಗಿದೆ.