Kannada Translation

Ayah by Ayah

Tags

Download Links

Kannada Translation translation for Surah An-Najm — Ayah 9

53:9
فَكَانَ قَابَ قَوۡسَيۡنِ أَوۡ أَدۡنَىٰ ٩
ಎರಡು ಧನುಸ್ಸುಗಳಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಹತ್ತಿರವಾದನು1.
Footnotes
  • [1] ಖಾಬಖೌಸೈನಿ ಅಂದರೆ ಎರಡು ಬಿಲ್ಲುಗಳ ಅಳತೆ ಎಂದರ್ಥ. ಎರಡು ಬಿಲ್ಲುಗಳ ಹಗ್ಗ ಎಂದೂ ಅರ್ಥವಿದೆ. ಒಟ್ಟಿನಲ್ಲಿ `ಬಹಳ ಹತ್ತಿರ' ಎಂಬ ಅರ್ಥದಲ್ಲಿ ಇದೊಂದು ಉಪಮಾಲಂಕಾರ ಪ್ರಯೋಗ.