Kannada Translation

Ayah by Ayah

Tags

Download Links

Kannada Translation translation for Surah Al-Qamar — Ayah 13

54:13
وَحَمَلۡنَٰهُ عَلَىٰ ذَاتِ أَلۡوَٰحٖ وَدُسُرٖ ١٣
ಹಲಗೆ ಹಾಗೂ ಮೊಳೆಗಳಿದ್ದ ಒಂದು ವಸ್ತುವಿನ1 (ಹಡಗಿನ) ಮೇಲೆ ಅವರನ್ನು (ನೂಹ್‍ರನ್ನು) ನಾವು ಸವಾರಿ ಮಾಡಿಸಿದೆವು.
Footnotes
  • [1] ಹಲಗೆ ಹಾಗೂ ಮೊಳೆಗಳನ್ನು ಹೊಂದಿದ್ದ ವಸ್ತು ಎಂದರೆ ಪ್ರವಾದಿ ನೂಹ್ ನಿರ್ಮಿಸಿದ ನಾವೆ. ಈ ಎರಡು ವಿಶೇಷತೆಗಳಿಂದ ಅದು `ನಾವೆ' ಎಂದು ವ್ಯಕ್ತ. ಇದೊಂದು ಸಾಹಿತ್ಯಿಕ ಪ್ರಬುದ್ಧ ಶೈಲಿ. (ಬಹ್ರುಲ್ ಮುಹೀತ್ 8/177)