Kannada Translation

Ayah by Ayah

Tags

Download Links

Kannada Translation translation for Surah Al-Qamar — Ayah 19

54:19
إِنَّآ أَرۡسَلۡنَا عَلَيۡهِمۡ رِيحٗا صَرۡصَرٗا فِي يَوۡمِ نَحۡسٖ مُّسۡتَمِرّٖ ١٩
ಒಂದು ಸ್ಥಿರವಾದ ಅಶುಭ ದಿನದಂದು ಅವರ ವಿರುದ್ಧ ತೀವ್ರ ಝೇಂಕಾರದ ಬಿರುಗಾಳಿಯನ್ನು ನಾವು ಕಳುಹಿಸಿದೆವು.1
Footnotes
  • [1] ಸ್ಥಿರವಾದ (ಮುಸ್ತಮಿರ್) ಎಂದರೆ ಆದ್ ಜನಾಂಗವನ್ನು ಹಿರಿಯ, ಕಿರಿಯ ವ್ಯತ್ಯಾಸವಿಲ್ಲದೆ ಆಮೂಲಾಗ್ರ ಬಾಧಿಸಿದ ದುಃಶಕುನ ಎಂದರ್ಥ. ಶಿಕ್ಷೆಯ ಕಹಿ ರಸವು ತೀವ್ರವಾದ ಎಂದೂ ಅರ್ಥೈಯಿಸಬಹುದು. ಅದು ತಿಂಗಳ ಕೊನೆಯ ಬುಧವಾರವಾಗಿತ್ತು. (ಬೈಳಾವಿ, ಅಬೂಸ್ಸುಊದ್, ಅಲ್‍ಬಹ್ರುಲ್ ಮುಹೀತ್) ತಿಂಗಳ ಕೊನೆಯ ಬುಧವಾರವು ಸ್ಥಿರವಾದ ಅಶುಭ ದಿನವೆಂದು ಹದೀಸ್ (ಅದ್ರುರ್ರುಲ್ ಮನ್ಸೂರ್ 19/529)ನಲ್ಲಿ ಬಂದಿದೆ.