Kannada Translation

Ayah by Ayah

Tags

Download Links

Kannada Translation translation for Surah Al-Qamar — Ayah 28

54:28
وَنَبِّئۡهُمۡ أَنَّ ٱلۡمَآءَ قِسۡمَةُۢ بَيۡنَهُمۡۖ كُلُّ شِرۡبٖ مُّحۡتَضَرٞ ٢٨
ನೀರನ್ನು ಅವರ ನಡುವೆ ಹಂಚಲ್ಪಟ್ಟದ್ದೆಂದೂ ಪ್ರತಿಯೊಬ್ಬರೂ ತನ್ನ ಜಲಪಾನದ ಪಾಳಿಯಂತೆ ಹಾಜರಾಗುವಂತೆಯೂ ಅವರಿಗೆ ತಿಳಿಸಿ. (ಎಂದು ಸಾಲಿಹ್ ನಬಿಗೆ ನಾವು ಹೇಳಿದೆವು).1
Footnotes
  • [1] ನೀರಿಗೆ ಅವರೆಡೆಯಲ್ಲಿ ಸರದಿ ಪ್ರಕಾರದ ಹಕ್ಕು ಅಂದರೆ ಅವರು ಮತ್ತು ಒಂಟೆಗಾಗಿತ್ತು. ಅಂದರೆ ಒಂದು ನಿಶ್ಚಿತ ದಿನ ಒಂಟೆಗೂ ಇನ್ನೊಂದು ನಿಶ್ಚಿತ ದಿನ ಅವರಿಗೂ ನೀರು ಕುಡಿಯಲು ಅವಕಾಶ ಎಂದರ್ಥ.