Kannada Translation

Ayah by Ayah

Tags

Download Links

Kannada Translation translation for Surah Al-Qamar — Ayah 31

54:31
إِنَّآ أَرۡسَلۡنَا عَلَيۡهِمۡ صَيۡحَةٗ وَٰحِدَةٗ فَكَانُواْ كَهَشِيمِ ٱلۡمُحۡتَظِرِ ٣١
ನಾವು ಅವರ ಮೇಲೆ ಒಂದೇ ಒಂದು ಘೋರ ವಾದ ಶಬ್ಧವನ್ನು ಕಳುಹಿಸಿದೆವು. ಆಗ ಅವರು ಹಟ್ಟಿ ಕಟ್ಟುವವನ ತ್ಯಾಜ್ಯದಂತಾದರು1.
Footnotes
  • [1] ಆಡು, ಕುರಿಗಳಂತಹ ಸಾಕು ಪ್ರಾಣಿಗಳನ್ನು ಕೂಡಿ ಹಾಕಲು ಹಟ್ಟಿ ಕಟ್ಟುವಾಗ ಗಳಗಳಿಂದ ತರಿದು ಹಾಕುವ ಎಲೆಗಳು, ಚೂರುಗಳು, ನಿರ್ಲಕ್ಷಿತವಾಗಿ ಉಪೇಕ್ಷಿಸಲ್ಪಡುತ್ತವೆ. ಅವರ ದೇಹಗಳು ಕ್ಷತವಿಕ್ಷತವಾಗಿ ಆ ರೀತಿ ಬಿದ್ದು ಕೊಂಡವು ಎಂದರ್ಥ.