Kannada Translation

Ayah by Ayah

Tags

Download Links

Kannada Translation translation for Surah Al-Qamar — Ayah 49

54:49
إِنَّا كُلَّ شَيۡءٍ خَلَقۡنَٰهُ بِقَدَرٖ ٤٩
ನಾವು ಪ್ರತಿಯೊಂದು ವಸ್ತುವನ್ನು ಒಂದು ನಿರ್ಣಯ ಪ್ರಕಾರ ಸೃಷ್ಟಿಸಿರುವೆವು1.
Footnotes
  • [1] ಖದರ್ ಎಂದರೆ ಗಣಕ, ಪ್ರಮಾಣ, ನಿಶ್ಚಯ, ವ್ಯವಸ್ಥೆ, ನಿರ್ಣಯ ಎಂಬೀ ಅರ್ಥಗಳಿವೆ. ಅರ್ಥಾತ್ ಸರ್ವ ಸೃಷ್ಟಿಗಳ ವ್ಯವಸ್ಥೆ, ಪ್ರಮಾಣ, ಪ್ರಕೃತಿ, ಗುಣ, ಆಕೃತಿ, ಒಳಿತು, ಕೆಡುಕು ಮುಂತಾದ ಸರ್ವವೂ ಅವನ ಪೂರ್ವ ನಿರ್ಣಯದಂತೆ ನಡೆಯುತ್ತವೆ.