Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 17

55:17
رَبُّ ٱلۡمَشۡرِقَيۡنِ وَرَبُّ ٱلۡمَغۡرِبَيۡنِ ١٧
ಅವನು ಎರಡು ಪೂರ್ವಗಳ ಮತ್ತು ಎರಡು ಪಶ್ಚಿಮಗಳ ಪ್ರಭು1.
Footnotes
  • [1] ವರ್ಷದಲ್ಲಿ ಆರು ತಿಂಗಳು ಭೂಮಧ್ಯೆ ರೇಖೆಯಿಂದ ಉತ್ತರ ದಿಕ್ಕಿನಿಂದಲೂ (ಉತ್ತರಾಯಣ) ಮತ್ತೆ ಆರು ತಿಂಗಳು ದಕ್ಷಿಣ ದಿಕ್ಕಿನಿಂದಲೂ (ದಕ್ಷಿಣಾಯನ) ಸೂರ್ಯನ ಉದಯಾಸ್ತಮಾನ ನಡೆಯುತ್ತದೆ. ಈ ಕ್ರಮಾನುಸಾರ ಎರಡು ಉದಯಗಳು ಹಾಗೂ ಎರಡು ಅಸ್ತಮಾನಗಳು ಎಂದಿಲ್ಲಿ ಪ್ರಸ್ತಾಪಿಸಲಾಗಿದೆ.