Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 31

55:31
سَنَفۡرُغُ لَكُمۡ أَيُّهَ ٱلثَّقَلَانِ ٣١
ಓ ಭಾರಪೂರ್ಣವಾದ ಎರಡು ವರ್ಗಗಳೇ!1 ನಾವು ನಿಮ್ಮ ವಿಚಾರಣೆಗಾಗಿ ಸದ್ಯದಲ್ಲೇ ಸಮಯಾವಕಾಶ ಹೊಂದಲಿದ್ದೇವೆ.
Footnotes
  • [1] ಸಖಲಾನ್ ಎಂದರೆ ಮಾನವರು ಮತ್ತು ಜಿನ್ನ್‍ಗಳು. ಏಕೆಂದರೆ ಇವೆರಡೂ ವರ್ಗಗಳು ಭೂಮಿಗೆ ಹೊರೆಯಾಗಿವೆ. (ಬೈಳಾವಿ 3/432)