Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 33

55:33
يَٰمَعۡشَرَ ٱلۡجِنِّ وَٱلۡإِنسِ إِنِ ٱسۡتَطَعۡتُمۡ أَن تَنفُذُواْ مِنۡ أَقۡطَارِ ٱلسَّمَٰوَٰتِ وَٱلۡأَرۡضِ فَٱنفُذُواْۚ لَا تَنفُذُونَ إِلَّا بِسُلۡطَٰنٖ ٣٣
ಓ ಜಿನ್ನ್ ಮತ್ತು ಮಾನವ ವರ್ಗದವರೇ, ನೀವು ಆಕಾಶ-ಭೂಮಿಗಳ ಸರಹದ್ದುಗಳಿಂದ ಮೀರಿ ಹೋಗಬಲ್ಲಿರಾದರೆ ದಾಟಿ ಹೋಗಿರಿ, ಪ್ರಚಂಡ ಶಕ್ತಿ ಇಲ್ಲದೆ ನೀವು ಹೊರಗೆ ಹೋಗಲಾರಿರಿ1.
Footnotes
  • [1] ಅಥವ ನೀವು ಎಲ್ಲಿ ಹೋದರೂ ಈ ಸಾಮ್ರಾಜ್ಯವು ಅಲ್ಲಾಹನದೇ ಆಗಿರುತ್ತದೆ. ಅಲ್ಲಾಹನ ವಿಚಾರಣೆಯಿಂದ ತಪ್ಪಿಸಿ ತಲೆಮರೆಸಿಕೊಳ್ಳಲು ನಿಮಗೆ ಸಾಧ್ಯವೇ ಇಲ್ಲ. ಆಕಾಶ ಮತ್ತು ಭೂಮಿ ಅಲ್ಲಾಹನ ಸಂಪೂರ್ಣ ಸುಪರ್ದಿಯಲ್ಲೂ ನಿಗಾದಲ್ಲೂ ಇರುವಾಗ ನೀವು ಎಲ್ಲಿಗೆ ತಪ್ಪಿಸಿಕೊಳ್ಳಲು ಸಾಧ್ಯ ಎಂದಾಗಿದೆ ಈ ಆಯತ್‍ನ ಮರ್ಮ.