Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 46

55:46
وَلِمَنۡ خَافَ مَقَامَ رَبِّهِۦ جَنَّتَانِ ٤٦
ತನ್ನ ಪ್ರಭುವಿನ ಸನ್ನಿಧಿಯನ್ನು ಭಯಪಡುವವನಿಗೆ1 ಎರಡು ಸ್ವರ್ಗೋದ್ಯಾನಗಳಿವೆ.
Footnotes
  • [1] ಪ್ರಭುವಿನ ಸ್ಥಾನದ ಭಯ ಅಂದರೆ ಪ್ರಭುವಿನ ಸನ್ನಿಧಾನದಲ್ಲಿ ವಿಚಾರಣೆಗೊಳಗಾಗುವ ದಿನದ ಬಗ್ಗೆ ಭಯ ಎಂದರ್ಥ.