Kannada Translation

Ayah by Ayah

Tags

Download Links

Kannada Translation translation for Surah Ar-Rahman — Ayah 56

55:56
فِيهِنَّ قَٰصِرَٰتُ ٱلطَّرۡفِ لَمۡ يَطۡمِثۡهُنَّ إِنسٞ قَبۡلَهُمۡ وَلَا جَآنّٞ ٥٦
ಅದರಲ್ಲಿ ನಯನಗಳನ್ನು ನಿಯಂತ್ರಿಸುವ ತರುಣಿ ಯರಿರುವರು1. ಇವರಿಗಿಂತ ಮುಂಚೆ ಅವರ ನ್ನು ಮಾನವನಾಗಲಿ ಜಿನ್ನ್ ಆಗಲಿ ಎಂದೂ ಸ್ಪರ್ಶಿಸಿಲ್ಲ.
Footnotes
  • [1] ನೋಟವನ್ನು ನಿಯಂತ್ರಿಸುವವರು ಅಂದರೆ ತಮ್ಮ ಪತಿಯೊಂದಿಗಿನ ಅಚಲ ನಿಷ್ಠೆ ಹಾಗೂ ಆಳವಾದ ಪ್ರೀತಿಯಿಂದ ಅವರು ಅದೆಷ್ಟು ಪತಿವ್ರತೆಯಾಗಿರುವರೆಂದರೆ ಮತ್ತೊಬ್ಬನ ಕಡೆಗೆ ಕಣ್ಣೆತ್ತಿಯೂ ನೋಡಲಾರರು ಎಂದರ್ಥ.