Kannada Translation

Ayah by Ayah

Tags

Download Links

Kannada Translation translation for Surah Al-Waqi'ah — Ayah 17

56:17
يَطُوفُ عَلَيۡهِمۡ وِلۡدَٰنٞ مُّخَلَّدُونَ ١٧
ಚಿರ ಬಾಲಕರು1 (ಸೇವೆಗಾಗಿ) ಅವರ ನಡುವೆ ಸುತ್ತುತ್ತಿರುವರು.
Footnotes
  • [1] ಸೇವಕರಾಗಿ ಸ್ವರ್ಗದಲ್ಲೇ ಸೃಷ್ಟಿಯಾದ ಬಾಲಕರಿರುವರು. ಎಂದೆಂದಿಗೂ ಇವರು ಬಾಲಕರಾಗಿಯೇ ಇರುವುದರಿಂದ ‘ಚಿರಬಾಲಕರು’ ಎನ್ನಲಾಗಿದೆ.