Kannada Translation

Ayah by Ayah

Tags

Download Links

Kannada Translation translation for Surah Al-Waqi'ah — Ayah 29

56:29
وَطَلۡحٖ مَّنضُودٖ ٢٩
ಅಡಿಯಿಂದ ಮುಡಿ ತನಕ ಹಣ್ಣುಗಳು ದಟ್ಟೈಸಿದ ಬಾಳೆ ಗಿಡಗಳು,1
Footnotes
  • [1] ಅರಬ್ ದೇಶಗಳಲ್ಲಿ ಕಂಡುಬರುತ್ತಿದ್ದ ಬೊಗರಿ ಮರಗಳಿಗೆ ಮುಳ್ಳುಗಳಿದ್ದವು. ಆದರೆ ಸ್ವರ್ಗದ ಬೊಗರಿ ವೃಕ್ಷಕ್ಕೆ ಮುಳ್ಳುಗಳಿರುವುದಿಲ್ಲ ಎಂದಿಲ್ಲಿ ಹೇಳಲಾಗಿದೆ. 29ನೇ ಆಯತ್‍ನಲ್ಲಿರುವ `ತಲ್‍ಹ್' ಅಂದರೆ ಬಾಳೆಹಣ್ಣಿನ ಗೊನೆಗಳು. ಮನ್‍ಳೂದ್ ಅಂದರೆ ಹಣ್ಣುಗಳು ದಟ್ಟವಾದವುಗಳು ಎಂದರ್ಥ.