Kannada Translation

Ayah by Ayah

Tags

Download Links

Kannada Translation translation for Surah Al-Waqi'ah — Ayah 3

56:3
خَافِضَةٞ رَّافِعَةٌ ٣
ಪತನ, ಉಚ್ಛ್ರಾಯದ ಘಟನೆ1.
Footnotes
  • [1] ಲೋಕದ ಅಂತ್ಯ ಎಂಬ ಆ ಘಟನೆಯು ಪಾಪಿಗಳನ್ನು ನರಕ ಮತ್ತು ನಿಂದ್ಯತೆಯ ಮೂಲಕ ಪತನಗೊಳಿಸುತ್ತದೆ. ಅದೇ ಪ್ರಕಾರ ಭಕ್ತರನ್ನು ಸ್ವರ್ಗ ಮತ್ತು ಗೌರವದ ಮೂಲಕ ಉಚ್ಛ್ರಾಯಸ್ಥಿತಿಗೆ ಏರಿಸುತ್ತದೆ. ಆದ್ದರಿಂದ ಖಿಯಾಮತ್ ಘಟನೆಯು ಒಂದು ವಿಭಾಗಕ್ಕೆ ಅಧಃಪತನದ ಸಂಭವವೂ ಇನ್ನೊಂದು ವಿಭಾಗಕ್ಕೆ ಅತ್ಯುನ್ನತ ಮಟ್ಟಕ್ಕೇರುವ ಸಂಭವವೂ ಆಗಿ ಪರಿಣಮಿಸುವುದರಿಂದ ಆ ಘಟನೆಯನ್ನು ಪತನ, ಉಚ್ಛ್ರಾಯ ಎಂದು ಬಣ್ಣಿಸಲಾಗಿದೆ.