Kannada Translation

Ayah by Ayah

Tags

Download Links

Kannada Translation translation for Surah Al-Hadid — Ayah 19

57:19
وَٱلَّذِينَ ءَامَنُواْ بِٱللَّهِ وَرُسُلِهِۦٓ أُوْلَٰٓئِكَ هُمُ ٱلصِّدِّيقُونَۖ وَٱلشُّهَدَآءُ عِندَ رَبِّهِمۡ لَهُمۡ أَجۡرُهُمۡ وَنُورُهُمۡۖ وَٱلَّذِينَ كَفَرُواْ وَكَذَّبُواْ بِـَٔايَٰتِنَآ أُوْلَٰٓئِكَ أَصۡحَٰبُ ٱلۡجَحِيمِ ١٩
ಅಲ್ಲಾಹು ಮತ್ತು ಅವನ ದೂತರ ಮೇಲೆ ವಿಶ್ವಾಸ ವಿರಿಸಿದವರ್ಯಾರೋ ಅವರೇ ತಮ್ಮ ಪ್ರಭುವಿನ ಬಳಿ ಸಿದ್ದೀಖ್‍ಗಳು (ಸತ್ಯಸಂಧರು) ಮತ್ತು ಶಹೀದ್ (ಸತ್ಯಸಾಕ್ಷಿ)ಗಳಾಗಿರುತ್ತಾರೆ1. ಅವರಿಗೆ ಅವರ ಪ್ರತಿಫಲವೂ ಅವರ ಪ್ರಕಾಶವೂ ಇದೆ. ಸತ್ಯನಿಷೇಧಿಗಳು ಮತ್ತು ನಮ್ಮ ದೃಷ್ಟಾಂತಗಳನ್ನು ಸುಳ್ಳಾಗಿಸಿದವರು ನರಕದವರಾಗಿದ್ದಾರೆ.
Footnotes
  • [1] ಸಿದ್ದೀಕ್ ಅಂದರೆ ಸತ್ಯವಿಶ್ವಾಸ, ಸತ್ಯನಿಷ್ಠೆಗಳಲ್ಲಿ ತಳಭದ್ರವಾಗಿರುವ ಪರಮ ಸತ್ಯಸಂಧ. ಧರ್ಮಕ್ಕಾಗಿ ಆತ್ಮಾರ್ಪಣೆ ಮಾಡಿದವನು ಶಹೀದ್. ಸಿದ್ದೀಕ್‍ನ ಸ್ಥಾನ ವಿಶ್ವಾಸದ ಶಕ್ತಿಯಿಂದಲೂ ಶಹೀದ್‍ನ ಸ್ಥಾನ ತ್ಯಾಗದ ಶಕ್ತಿಯಿಂದಲೂ ಉದ್ಭವಿಸುತ್ತದೆ.