Kannada Translation

Ayah by Ayah

Tags

Download Links

Kannada Translation translation for Surah Al-Hashr — Ayah 21

59:21
لَوۡ أَنزَلۡنَا هَٰذَا ٱلۡقُرۡءَانَ عَلَىٰ جَبَلٖ لَّرَأَيۡتَهُۥ خَٰشِعٗا مُّتَصَدِّعٗا مِّنۡ خَشۡيَةِ ٱللَّهِۚ وَتِلۡكَ ٱلۡأَمۡثَٰلُ نَضۡرِبُهَا لِلنَّاسِ لَعَلَّهُمۡ يَتَفَكَّرُونَ ٢١
ಈ ಖುರ್‍ಆನನ್ನು ನಾವು ಒಂದು ಪರ್ವತದ ಮೇಲೆ ಇಳಿಸಿ ಬಿಡುತ್ತಿದ್ದರೆ, ಅದು (ಪರ್ವತ) ಅಲ್ಲಾಹನ ಭಯದಿಂದ ವಿನೀತಗೊಳ್ಳುವುದನ್ನು , ಅಂಜಿ ತತ್ತರಿಸಿ ನುಚ್ಚುನೂರಾಗುವುದನ್ನು ನೀವು ಕಾಣುತ್ತಿದ್ದಿರಿ1. ಜನರು ಚಿಂತಿಸಲೆಂದು ನಾವು ಅವರ ಮುಂದೆ ಈ ಉಪಮೆಗಳನ್ನು ವಿವರಿಸುತ್ತೇವೆ.
Footnotes
  • [1] ಒಂದು ಬೆಟ್ಟಕ್ಕೆ ಈ ಖುರ್‍ಆನ್ ಅವತೀರ್ಣಗೊಂಡಿದ್ದರೆ ಆ ಬೆಟ್ಟವೇ ಸೀಳಿ ಬರುವಷ್ಟು ಗಂಭೀರವಾಗಿದೆ ಖುರ್‍ಆನ್. ಆದರೆ ಮನುಷ್ಯ ಕಡೆಗಣಿಸುತ್ತಾನೆ. ಅವನ ಮನಸ್ಸು ಬೆಟ್ಟಕ್ಕಿಂತಲೂ ಕಠಿಣವಾಗಿದೆ.