Kannada Translation

Ayah by Ayah

Tags

Download Links

Kannada Translation translation for Surah Al-Mumtahanah — Ayah 7

60:7
۞ عَسَى ٱللَّهُ أَن يَجۡعَلَ بَيۡنَكُمۡ وَبَيۡنَ ٱلَّذِينَ عَادَيۡتُم مِّنۡهُم مَّوَدَّةٗۚ وَٱللَّهُ قَدِيرٞۚ وَٱللَّهُ غَفُورٞ رَّحِيمٞ ٧
ನೀವು ಅವರ ಪೈಕಿ ಯಾರೊಂದಿಗೆ ವೈರ ಬೆಳೆಸಿ ಕೊಂಡಿರುವಿರೋ ಅವರ ಮತ್ತು ನಿಮ್ಮ ನಡುವೆ ಅಲ್ಲಾಹನು ಸ್ನೇಹ ಸಂಬಂಧವನ್ನು ಸ್ಥಾಪಿಸಿ ಬಿಡಲೂಬಹುದು1. ಅಲ್ಲಾಹನು ಸರ್ವ ಸಮರ್ಥ ನಾಗಿದ್ದಾನೆ. ಮತ್ತು ಅಲ್ಲಾಹನು ಅತ್ಯಂತ ಕ್ಷಮಾ ಶೀಲನೂ, ಕರುಣಾಮಯಿಯೂ ಆಗಿರುತ್ತಾನೆ.
Footnotes
  • [1] ಸಂಘರ್ಷಾವಸ್ಥೆ ಹೆಚ್ಚು ಕಾಲ ಇಲ್ಲ ಎಂಬ ಶುಭ ವಾರ್ತೆಯಿದು. `ಆಗಬಹುದು' ಎಂದು ಖುರ್‍ಆನ್ ಹೇಳಿದರೆ ಆಗುತ್ತದೆ ಎಂಬ ಖಚಿತಾರ್ಥವಾಗಿದೆ. ಈ ಮಾತು ಕೂಡಾ ಮಕ್ಕಾ ವಿಜಯದೊಂದಿಗೆ ನಿಜವಾಗಿದೆ.