Kannada Translation

Ayah by Ayah

Tags

Download Links

Kannada Translation translation for Surah As-Saf — Ayah 8

61:8
يُرِيدُونَ لِيُطۡفِـُٔواْ نُورَ ٱللَّهِ بِأَفۡوَٰهِهِمۡ وَٱللَّهُ مُتِمُّ نُورِهِۦ وَلَوۡ كَرِهَ ٱلۡكَٰفِرُونَ ٨
ಅವರು ಅಲ್ಲಾಹನ ಪ್ರಕಾಶವನ್ನು ತಮ್ಮ ಬಾಯಿಂದ ಊದಿ ನಂದಿಸಲಿಚ್ಚಿಸುತ್ತಾರೆ. ಸತ್ಯನಿಷೇಧಿಗಳಿಗೆ ಅಪ್ರಿಯವಾಗಿದ್ದರೂ ಅಲ್ಲಾಹನು ತನ್ನ ಪ್ರಕಾಶವನ್ನು ಪೂರ್ತಿಮಾಡುವನು1.
Footnotes
  • [1] ಪುರಾವೆಗಳ ನಿಖರತೆ, ಖುರ್‍ಆನಿನ ಸುರಕ್ಷತೆ ಹಾಗೂ ಅದರ ನ್ಯಾಯಬದ್ಧತೆ ಮುಂತಾದ ಅನೇಕ ಸುದೃಢ ಅಂಶÀಗಳ ಮೂಲಕ ಇಸ್ಲಾಮ್ ಧರ್ಮವು ಇತರ ಧರ್ಮಗಳಿಗಿಂತ ಯಾವತ್ತೂ ಮೇಲಾಗಿರುವುದು. ಉಳಿದವರ ದ್ವೇಷ, ಅಸಹನೆಗಳು ಈ ಧರ್ಮಕ್ಕೆ ಯಾವ ಕೇಡನ್ನೂ ಮಾಡಲಾರವು.