Kannada Translation

Ayah by Ayah

Tags

Download Links

Kannada Translation translation for Surah At-Taghabun — Ayah 14

64:14
يَٰٓأَيُّهَا ٱلَّذِينَ ءَامَنُوٓاْ إِنَّ مِنۡ أَزۡوَٰجِكُمۡ وَأَوۡلَٰدِكُمۡ عَدُوّٗا لَّكُمۡ فَٱحۡذَرُوهُمۡۚ وَإِن تَعۡفُواْ وَتَصۡفَحُواْ وَتَغۡفِرُواْ فَإِنَّ ٱللَّهَ غَفُورٞ رَّحِيمٌ ١٤
ಸತ್ಯವಿಶ್ವಾಸಿಗಳೇ, ನಿಮ್ಮ ಪತ್ನಿಯರಲ್ಲಿ ಮತ್ತು ನಿಮ್ಮ ಮಕ್ಕಳಲ್ಲಿ ನಿಮಗೆ ಶತ್ರುಗಳಿದ್ದಾರೆ. ಆದುದರಿಂದ ಅವರ ಬಗ್ಗೆ ಜಾಗರೂಕರಾಗಿರಿ1. ನೀವು ಮಾಪಿ ಮಾಡಿದರೆ, ರಿಯಾಯಿತಿ ತೋರಿದರೆ ಹಾಗೂ ಕ್ಷಮಿಸಿ ಬಿಡುತ್ತೀರೆಂದಾದರೆ ಅಲ್ಲಾಹನು ಮಹಾ ಕ್ಷಮಾಶೀಲನೂ, ದಯಾನಿಧಿಯೂ ಆಗಿರುತ್ತಾನೆ.
Footnotes
  • [1] ಶಾಶ್ವತ ಸುಖಕ್ಕೆ ಸಿದ್ಧತೆ ನಡೆಸುವುದಕ್ಕೆ ಅಡ್ಡಿಯಾಗುವ ಎಲ್ಲವೂ ಶತ್ರುಗಳೇ. ಅಂತಹ ಶತ್ರುಗಳ ಪ್ರೇರಣೆಗೆ ಮಣಿಯದಿರುವುದು ವಿಶ್ವಾಸಿಯ ಬಾಧ್ಯತೆ.