Kannada Translation

Ayah by Ayah

Tags

Download Links

Kannada Translation translation for Surah At-Taghabun — Ayah 17

64:17
إِن تُقۡرِضُواْ ٱللَّهَ قَرۡضًا حَسَنٗا يُضَٰعِفۡهُ لَكُمۡ وَيَغۡفِرۡ لَكُمۡۚ وَٱللَّهُ شَكُورٌ حَلِيمٌ ١٧
ನೀವು ಅಲ್ಲಾಹನಿಗೆ ಉತ್ತಮ ಸಾಲ ನೀಡಿದರೆ1 ಅವನು ನಿಮಗೆ ಅನೇಕ ಪಟ್ಟು ಹೆಚ್ಚಿಸಿಕೊಡುವನು ಮತ್ತು ನಿಮಗೆ ಕ್ಷಮಿಸುವನು. ಅಲ್ಲಾಹನು ಮಹಾ ಕೃತಜ್ಞನೂ ಸಹನಶೀಲನೂ ಆಗಿರುತ್ತಾನೆ.
Footnotes
  • [1] ಅಲ್ಲಾಹನಿಗೆ ಉತ್ತಮ ಸಾಲ ನೀಡುವ ಬಗ್ಗೆ ಸೂರಾ ಬಖರಾದ 245, ಸೂರಾ ಮಾಇದಾದ 12 ಹಾಗೂ ಸೂರಾ ಅಲ್ ಹದೀದ್‍ನ 11ನೇ ಸೂಕ್ತದಲ್ಲೂ ವಿವರಿಸಲಾಗಿದೆ.