Kannada Translation

Ayah by Ayah

Tags

Download Links

Kannada Translation translation for Surah At-Talaq — Ayah 10

65:10
أَعَدَّ ٱللَّهُ لَهُمۡ عَذَابٗا شَدِيدٗاۖ فَٱتَّقُواْ ٱللَّهَ يَٰٓأُوْلِي ٱلۡأَلۡبَٰبِ ٱلَّذِينَ ءَامَنُواْۚ قَدۡ أَنزَلَ ٱللَّهُ إِلَيۡكُمۡ ذِكۡرٗا ١٠
ಅಲ್ಲಾಹನು ಅವರಿಗೆ ಘೋರ ಶಿಕ್ಷೆಯನ್ನು ಸಿದ್ಧಪಡಿಸಿಟ್ಟಿದ್ದಾನೆ. ಆದುದರಿಂದ ಸತ್ಯ ವಿಶ್ವಾಸಿ ಗಳಾಗಿರುವ ಬುದ್ದಿಜೀವಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹನು ನಿಮ್ಮ ಕಡೆಗೆ ಒಂದು ಉದ್ಭೋಧವನ್ನು1 ಅವತೀರ್ಣಗೊಳಿಸಿರುತ್ತಾನೆ.
Footnotes
  • [1] ಉದ್ಭೋಧ ಅಂದರೆ ಖುರ್‍ಆನ್. ಅಲ್ಲಾಹು - ರಸೂಲರನ್ನು ಅನುಸರಿಸಿದವರಿಗೆ ಶಾಶ್ವತವಾದ ಸ್ವರ್ಗಜೀವನ ಲಭ್ಯ ಎಂದು ನಂತರ ವಿವರಿಸಲಾಗಿದೆ.