Kannada Translation

Ayah by Ayah

Tags

Download Links

Kannada Translation translation for Surah Al-Mulk — Ayah 16

67:16
ءَأَمِنتُم مَّن فِي ٱلسَّمَآءِ أَن يَخۡسِفَ بِكُمُ ٱلۡأَرۡضَ فَإِذَا هِيَ تَمُورُ ١٦
ಆಕಾಶದಲ್ಲಿ (ಆಧಿಪತ್ಯ) ಇರುವವನು1 ಭೂಮಿಯಲ್ಲಿ ನಿಮ್ಮನ್ನು ಹುಗಿದು ಬಿಡುವ ಕುರಿತು ನೀವು ನಿರ್ಭೀತರಾಗಿರುವಿರಾ? ಆಗ ಅದು (ಭೂಮಿ) ನಡುಗುತ್ತಲಿರುತ್ತವೆ.
Footnotes
  • [1] ಆಕಾಶದಲ್ಲಿರುವವನು ಎಂದರೆ ಅಲ್ಲಾಹ್ ಎಂದರ್ಥ. ಅಲ್ಲಾಹನು ಸ್ಥಳಕಾಲ ನಿರಪೇಕ್ಷನು. ಆಕಾಶದ ಸೃಷ್ಟಿಗೆ ಮೊದಲೇ ಅವನಿದ್ದನು. ಆದ್ದರಿಂದ ಆಕಾಶವು ಅವನ ಇರವಿಗೆ ಅನಿವಾರ್ಯವಲ್ಲವೆಂದು ಸ್ಪಷ್ಟ. ಆದ್ದರಿಂದ ಆಕಾಶದಲ್ಲಿ ಅಧಿಕಾರ ಶಕ್ತಿ ಇರುವವನು ಎಂದು ಮುಫಸ್ಸಿರ್'ಗಳು ಇದಕ್ಕೆ ವ್ಯಾಖ್ಯಾನ ನೀಡಿದ್ದಾರೆ. ಆಕಾಶದಲ್ಲಿರುವವನು ಎಂಬುವುದರ ಬಾಹ್ಯಾರ್ಥ ಉದ್ದೇಶವಲ್ಲ ಎಂಬುವುದರಲ್ಲಿ ಇಜ್'ಮಾ(ಒಮ್ಮತ) ಇದೆಯೆಂದು ಇಮಾಮ್ ರಾಝಿ ಪ್ರಸ್ತಾಪಸಿದ್ದಾರೆ.